Home / Top News / ಬೇಕಾಬಿಟ್ಟಿ ಓಡಾಡುತ್ತಿದ್ದ ಯುವಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಬೇಕಾಬಿಟ್ಟಿ ಓಡಾಡುತ್ತಿದ್ದ ಯುವಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು

Spread the love

ಹುಬ್ಬಳ್ಳಿ : ಮಾತ್ರೆ ತರಲು ಬಂದಿದ್ದ ಮೂರು ಜನ ಯುವಕರನ್ನ ತಡೆದು ಇಬ್ಬರನ್ನ ಠಾಣೆಗೆ ಕರೆದೊಯ್ದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ..
ಮಾತ್ರೆ ತರುವ ನೆಪದಲ್ಲಿ ಹುಬ್ಬಳ್ಳಿಯ ಕೋರ್ಟ್ ಸರ್ಕಲ್ ಬಳಿ ಅನಗತ್ಯವಾಗಿ ಓಡಾಡುತ್ತಿದ್ದ ಯುವಕರನ್ನ ತಡೆದ ಪೊಲೀಸರು ಬೇಕಾಬಿಟ್ಟಿ ಓಡಾಡದಂತೆ ಯುವಕರಿಗೆ ಎಚ್ಚರಿಕೆ ನೀಡಿದ್ರು..ಇನ್ನು 3 ಜನ ಬಂದಿದ್ದನ್ನ ಪ್ರಶ್ನಿಸಿ ಓರ್ವರಿಗೆ ಮಾತ್ರ ಅವಾಕಾಶ ವಿದ್ದು ಇನ್ನಿಬ್ಬರನ್ನ ಓಡಾಡದಂತೆ ಪ್ರಶ್ನಿಸಿ ಅವರನ್ನ ಠಾಣೆಗೆ ಕರೆದೊಯ್ದರು.

About Santosh Naregal

Check Also

ಧೀಮಂತ ಪ್ರಶಸ್ತಿಗೆ ಭಾಜನರಾದ ಪತ್ರಕರ್ತ ಪ್ರಶಾಂತ ಎಂ ದಿನ್ನಿ

Spread the loveಪತ್ರಕರ್ತ ಪ್ರಶಾಂತ್ ಎಂ ದಿನ್ನಿ ಅವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ನೀಡುವ ಧೀಮಂತ ಪ್ರಶಸ್ತಿಗೆ …

Leave a Reply

Your email address will not be published. Required fields are marked *

[the_ad id="389"]